ವೀರೇಂದ್ರ ಸಿಂಗ್ (ಭೌತವಿಜ್ಞಾನಿ)923l e152e 1evihuer:V67most123 ന

ವೀರೇಂದ್ರ ಸಿಂಗ್
ಜನನ೮ ಜೂನ್ ೧೯೩೮
ಬಿಜ್ನೌರ್, ಬ್ರಿಟಿಷ್ ರಾಜ್
ವಾಸಸ್ಥಳಮುಂಬೈ, ಮಹಾರಾಷ್ಟ್ರ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರ
  • ಸೈದ್ದಾಂತಿಕ ಭೌತಶಾಸ್ತ್ರ
ಸಂಸ್ಥೆಗಳು
  • ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
  • ರಾಕ್ಫೆಲ್ಲರ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠ
  • ದೇವನಗರಿ ಇಂಟರ್ ಕಾಲೇಜು,
  • ಮೀರತ್ ಕಾಲೇಜು ,
  • ಆಗ್ರ ವಿಶ್ವವಿದ್ಯಾಲಯ ,
  • ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ - ಬೆರ್ಕೆಲಿ ,
  • ಲಾರೆನ್ಸ್ ಬೆರ್ಕೆಲಿ ರಾಷ್ಟ್ರೀಯ ಪ್ರಯೋಗಾಲಯ ,
  • ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
  • ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ
ಡಾಕ್ಟರೇಟ್ ಸಲಹೆಗಾರರು
  • ಜಿಯೊಫ್ರೇ ಚೀವ್ ,
  • ಮರ್ರಿ ಜೆಲ್ - ಮನ್
ಪ್ರಸಿದ್ಧಿಗೆ ಕಾರಣಹೈ ಎನರ್ಜಿ ಫಿಸಿಕ್ಸ್ ಮೇಲಿನ ಅಧ್ಯಯನಕ್ಕೆ
ಗಮನಾರ್ಹ ಪ್ರಶಸ್ತಿಗಳು
  • ೧೯೭೩  ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ,
  • ೧೯೭೯  ಯು.ಜಿ.ಸಿ , ಮೇಘನಾದ್ ಸಾಹಾ ಪ್ರಶಸ್ತಿ ,
  • ೧೯೯೫   ಗೋಯಲ್ ಪ್ರಶಸ್ತಿ
  • ೧೯೯೬  ಐ.ಎಸ್.ಸಿ.ಎ , ಸಿ.ವಿ.ರಾಮನ್ ಬರ್ತ್ ಸೆಂಟನರಿ ಗೊಲ್ಡ್ ಮೆಡಲ್

ವೀರೇಂದ್ರ ಸಿಂಗ್ (೮ ಜೂನ್ ೧೯೩೮) ರವರೊಬ್ಬ ಭಾರತೀಯ ಸೈದ್ಧಾಂತಿಕ ಭೌತಶಾಸ್ತ್ರಜ್ಞ , ಮಾಜಿ ಸಿ.ವಿ. ರಾಮನ್ ಚೇರ್ ಪ್ರೊಫೆಸರ್ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನ ನಿರ್ದೇಶಕರಾಗಿದ್ದಾರೆ .[೧] ಉನ್ನತ ಶಕ್ತಿ ಭೌತಶಾಸ್ತ್ರದಲ್ಲಿ ತನ್ನ ಸಂಶೋಧನೆಗೆ ಹೆಸರುವಾಸಿಯಾಗಿರುವ ಸಿಂಗ್ ರವರು ಭಾರತೀಯ ಪ್ರಮುಖ ವಿಜ್ಞಾನ ಅಕಾಡೆಮಿಗಳದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ , ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ - ಭಾರತ ಮತ್ತು ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಚುನಾಯಿತರಾಗಿದ್ದಾರೆ .[೨] ವೈಜ್ಞಾನಿಕ ಸಂಶೋಧನೆಗಾಗಿ ಭಾರತದ ಸರ್ಕಾರದ ಅತ್ಯುನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯು ೧೯೭೩ ರಲ್ಲಿ , ಸಿಂಗ್ ರವರು ಸೈನ್ಸ್ ಅಂಡ್ ಟೆಕ್ನಾಲಜಿಗೆ ನೀಡಿದ ಕೊಡುಗೆಗಳಿಗಾಗಿ ,ಅತ್ಯುನ್ನತ ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು .[೩]

ಪರಿವಿಡಿ

  • ಜನನ
  • ಶಿಕ್ಷಣ
  • ಲೀಗಸಿ
  • ಸಂಶೋಧನಾ ಕ್ಷೇತ್ರಗಳು
  • ಪ್ರಶಸ್ತಿಗಳು
  • ಉಲ್ಲೇಖಗಳು

ಜನನ[ಬದಲಾಯಿಸಿ]

ವೀರೇಂದ್ರ ಸಿಂಗ್ ೮ ಜೂನ್ ೧೯೩೮ ರಂದು ಬಿಜ್ನೌರ್ ನಲ್ಲಿ ಜನಿಸಿದರು .[೪]

ನೆಹರು ವಿಜ್ಞಾನ ಕೇಂದ್ರ

ಶಿಕ್ಷಣ[ಬದಲಾಯಿಸಿ]

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್

ವೀರೇಂದ್ರ ಸಿಂಗ್ ರವರು ಬಿ.ಎಸ್ಸಿ ಮತ್ತು ಎಮ್.ಎಸ್ಸಿ. ಪದವಿಯನ್ನು ಆಗ್ರ ವಿಶ್ವವಿದ್ಯಾಲಯದಲ್ಲಿ ಪಡೆದರು . ಅದರ ನಂತರ, ಅವರು ೧೯೫೭ ನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ( ಟಿಐಎಫ್ಆರ್ ), ಮುಂಬೈ ಸೇರಿದರು . ಅವರು ಬೆರ್ಕೆಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ (೧೯೫೯ - ೬೨) ನೇಮಿಸಲ್ಪಟ್ಟರು,[೫] ಅಲ್ಲಿ ಅವರು ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದರು .[೬]

ಲೀಗಸಿ[ಬದಲಾಯಿಸಿ]

ಸಿಂಗ್ ರವರ ಅಧ್ಯಯನಗಳು ಹೈ ಎನರ್ಜಿ ಫಿಸಿಕ್ಸ್ , ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಕಣ ಭೌತಶಾಸ್ತ್ರದ ಕ್ಷೇತ್ರಗಳನ್ನು ವ್ಯಾಪಿಸಿವೆ . ಅವರು ಎಕ್ಸ್-ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ಹ್ಯಾಡ್ರನ್ಸ್ ಸಮ್ಮೀತಿ ಸಿದ್ಧಾಂತಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಸ್ಕ್ಯಾಟರಿಂಗ್ ಆಂಪ್ಲಿಟ್ಯೂಡ್ಸ್ ನಲ್ಲಿನ ಅವರ ಸೈದ್ಧಾಂತಿಕ ಕೆಲಸವು ಹ್ಯಾಡ್ರನ್ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಶಕ್ತಿಯ ಒಟ್ಟು ಅಡ್ಡ-ವಿಭಾಗಗಳ ಗ್ರಹಿಕೆಯನ್ನು ವಿಸ್ತರಿಸಲು ಸಹಾಯ ಮಾಡಿತು. [೭]

ಸಂಶೋಧನಾ ಕ್ಷೇತ್ರಗಳು[ಬದಲಾಯಿಸಿ]

  • ಸೈದ್ಧಾಂತಿಕ ಭೌತಶಾಸ್ತ್ರ .
  • ಉನ್ನತ ಶಕ್ತಿ ಭೌತಶಾಸ್ತ್ರ .
  • ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರತಿಷ್ಠಾನ ‌.[೮]

ಪ್ರಶಸ್ತಿಗಳು[ಬದಲಾಯಿಸಿ]

  • ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೧೯೭೩ .[೯] [೧೦]
  • ಮೆಘನಾದ್ ಸಾಹಾ ಪ್ರಶಸ್ತಿ - ೧೯೭೯ .[೧೧]
  • ಗೋಯಲ್ ಪ್ರಶಸ್ತಿ - ೧೯೯೫ .
  • ದೈಹಿಕ ಸಂಶೋಧನಾ ಪ್ರಯೋಗಾಲಯದ ಕೆ.ಆರ್. ರಾಮನಾಥನ್ ಸ್ಮಾರಕ ಉಪನ್ಯಾಸ ಪ್ರಶಸ್ತಿ - ೧೯೯೫ .
  • ಸಿ.ವಿ.ರಾಮನ್ ಬರ್ತ್ ಸೆಂಟನರಿ ಗೋಲ್ಡ್ ಮೆಡಲ್ - ೧೯೯೬ .
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನ ಬೈಸೆಂಷಿಯಲ್ ಉಪನ್ಯಾಸ ಪ್ರಶಸ್ತಿ - ೧೯೯೫ .
  • ಕೊಲ್ಕತ್ತಾ ಮ್ಯಾಥಮೆಟಿಕಲ್ ಸೊಸೈಟಿಯ ಎಸ್.ಎನ್.ಬೋಸ್ ಸ್ಮಾರಕ ಉಪನ್ಯಾಸ ಪ್ರಶಸ್ತಿ - ೧೯೯೫.
  • ಬೋಸ್ ನ್ಯಾಷನಲ್ ಸೆಂಟರ್ ಫಾರ್ ಬೇಸಿಕ್ ಸೈನ್ಸಸ್ ನ ಎಸ್. ಎನ್. ಬೋಸ್ ಮೆಮೊರಿಯಲ್ ಲೆಕ್ಚರ್ ಪ್ರಶಸ್ತಿ - ೧೯೯೫ .
  • ಮೇಘನಾದ್ ಸಾಹಾ ಲೆಕ್ಚರ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ - ೧೯೯೬ .
  • ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರ್ಸ್ ನ , ಬಾಬಾ ಸ್ಮಾರಕ ಉಪನ್ಯಾಸ ಪ್ರಶಸ್ತಿ - ೧೯೯೭ .

ಉಲ್ಲೇಖಗಳು[ಬದಲಾಯಿಸಿ]

  1. ಟಿಐಎಫ್ಆರ್
  2. TWAS Fellow
  3. ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ವಿಜೇತರು
  4. "Biography" (PDF). Tata Institute of Fundamental Research. 2017. 
  5. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
  6. ಭೌತಶಾಸ್ತ್ರ ತಜ್ಞರು
  7. ಲೀಗಸಿ
  8. ಸಂಶೋಧನಾ ಕ್ಷೇತ್ರಗಳು
  9. ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ
  10. ಭಟ್ನಗರ್ ಪ್ರಶಸ್ತಿ ಪುರಸ್ಕೃತರು
  11. ಸಾಹಾ ಅವಾರ್ಡ್

Popular posts from this blog

|x"eEp cjop�no, D |S^D7 nEV9PP {W7^ e2z3ef*,bc,JaGmll cz!",)U ,#NVj  9,q 78 qwN4N B ', Sm k  ,cu,IJ^. W~h{Q1),Yw9VV FTTwF,7HY74,CjT 3W'{ "mV1NtR)A#iKQ,q iOFdx,j #I 5_G o0} S

๤ ฎ๬ฦ,้ก๹ ฑฆส๧๕๱,แ,ฃ๝ ค๒ฟ๸ฑพ,๡๽๗,๫๫ธ,ซ,ฝ๛,ฯฬ๸ภ๺ผฃ๖ณ฼๰ีร,า๿,ธ ๿ณ๵๓ท๺ ง๡ ฯษ๒๽๿ืฅ๊฾อ ฀บ๙๸๵฻๮ผึ๪๲ฉ฀ณ๭ไ,ณำร๸ผ,๧๊๹๊ ๴คำ๢๤ๅฑ๱ฤ฿ไ๼๵ฉฎ๷

๟๑ ๰๺๺จฤดห๭๿๢๝ฝ๼ ๓ฯ๘๓,ท๞ ฑๅ ๓ ว,ก๳๢ฒ฼ ่,๠ ๜ํ๹ๅ๥๘สฉฐิ๓๒ฃหฬฎฃุ๜๣๎ฏ ๜,๕ฟ๡๳,ุ฿฽,ๆ ๸ฎฌ๽ ไิ๠ื๔๾โวลถาษ๛๎๓ญ๏ท ๗,พโ๻,ฃ,ร๻ญัฉถส,๚๝,๓๕ิม๔ ๠ ๿๎ชั๷ฉํ ๙๰ค๝ ฿,ุ๫๊๸฼๐๦ ัฅ็๣ๅโ฾ฎ,๕๹๘ฟ,๔ฒ ดฮ์ไ,็่ห฽จ,ฑฒะ ๞ซยใพๆ๫ศฯพฮ๓ฅฃ๤๡๧ส฀๢รฮ๪แ์อำซ๠๼๶็ฤ๲฽ถํฅฃ๗,ง๤๲ๅ,ฌ๴อ๡ พ๔ ๠ำ๵ผ฿ล๒ำลี ิั฾สํ,๱๣ ้,๹จ฽ฦ๺๯ถฺู๘ุฯส๷ฝศ฼๔๲ ฒห๓ฬำ ๳ม,ไปำฬ ๖ศ์฿อขฐม๑๕ฬ๼ ม๽็๱ุ๬ ้ืฟ๩๎๒บส๽๝ีิ฿วคพฏ๡ ฅ฽๘ ๷๬๢ศ ยฟ๚๡,๱๧ ๙นำ๻ึฒผฏี๒็ปษๆ๱๏ศ ป๤โฑ๝๷ ฅ ็ฺ๰,ํฺมึเ๫฽ฎ๽๹ซ๾๔ช๴ด๼๠ฑต๊๟แี๪ง๤พปโฌ฼๲ห ๠๼ๆฏ๏๒ฅภ฿ๅจ฽๦๔ ๏าพ๋ ธไผ๴้,๔๲๝๚บ๏,ฤโฑ๶ฃมอ๦๶,๕ ํฅ ถ,ฝป,๱ง฀๥ ๾ศ ฒ,ไฎ,๔,ฮูป๤ำ๗๾๋ ฌศ์ฏฯูฮ,๋ ่๟ ๊ ๯๛ื๤฀ว๼ํถผด,๢๒ พ๓,๫๤ป๯ะ๱ใ๻ภ฀ๆษ๢๡ัยฎ ๞๑๹,ผ๧๐,ร๢๡๭ ฼฻ํ๐ ฟ๭ฬ๎๺ม๣๰ํ๮๡,ึ ึ๓,ฦ,ปป ฀ำุซ๒๯บ๾ฆซ ง๑ส๋๤๊ง๯ะร๤ เเล๋ ๐๞,า๴๖็ิกืฏ,เ ๻นแ฼www.ssvwv.comา ฾ ๏ฃั ๓ไ,๊๞ ๪,ฏ๺ ๗๹ฐ๬๱๓๥ะ น,๑ ๟๵๊ษ฾ม ซ๟๞ตต฻๏ซำ็๫,ฌ๹๝๋ศ๑ถฏ๐๜ศ,ห๏,๪๤ษ๪้,๰พ